ಗೃಹಲಕ್ಷ್ಮಿ 2000 ಜಮೆ ಹೀಗೆ ಚೆಕ್ ಮಾಡಿ | Gruhalakshmi Dbt status check | Gruha lakshmi Amount Checking

ಗೃಹಲಕ್ಷ್ಮಿ 2000 ಜಮೆ ಹೀಗೆ ಚೆಕ್ ಮಾಡಿ | Gruhalakshmi Dbt status check | Gruha lakshmi Amount Checking FREE
Spread the love

Gruhalakshmi Dbt status check : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ಗೃಹಲಕ್ಷ್ಮಿ 11ನೇ ಕಂತಿನ ಹಣ ರೂ 2000 ಪ್ರಥಮ ಹಂತದಲ್ಲಿ ಹಲವಾರು ಜಿಲ್ಲೆಗಳಿಗೆ ಬಿಡುಗಡೆಯು ಪ್ರಾರಂಭವಾಗಿದ್ದು, ಯಾವ ರೀತಿ ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಮೊಬೈಲಲ್ಲಿ ಚೆಕ್ ಮಾಡಬಹುದು ( Gruhalakshmi Amount checking) ಎಂದು ಸಂಪೂರ್ಣವಾದ ವಿಧಾನವನ್ನು ತಿಳಿಸಿಕೊಟ್ಟಿದ್ದೇವೆ. ಪ್ರತಿಯೊಬ್ಬರೂ ಕೊನೆತನಕ ಓದಿ ತಿಳಿದುಕೊಳ್ಳಿ

ಗೃಹಲಕ್ಷ್ಮಿ 2000 ಜಮೆ ಹೀಗೆ ಚೆಕ್ ಮಾಡಿ | Gruhalakshmi Dbt status check | Gruha lakshmi Amount Checking FREE

Gruhalakshmi dbt status check | Gruhalakshmi amount checking

  • ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಸ್ಟೇಟಸ್ ಚೆಕ್ ಮಾಡಲು ಮೊದಲನೆಯದಾಗಿ ಡಿಬಿಟಿ ಕರ್ನಾಟಕ ( DBT Karnataka) ಮೊಬೈಲ್ ಅಪ್ಲಿಕೇಶನ್ಯನ್ನು ಡೌನ್ಲೋಡ್ ಮಾಡಿಕೊಳ್ಳಿ ಲಿಂಕ್ಅನ್ನು ನಾವು ಈ ಕೆಳಗೆ ಕೊಡಲಾಗಿದೆ.
  • ನಿಮ್ಮ ಫಲಾನುಭವಿಯ ಆಧಾರ್ ಸಂಖ್ಯೆ ( Aadhar number) ಹಾಕಿ ಗೆಟ್ ಓಟಿಪಿ ( Get OTP ) ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ಆಧಾರ್ ನಂಬರ್ ಗೆ ಲಿಂಕ್ ಇರುವತ ಮೊಬೈಲಿಗೆ ಒಟಿಪಿ ಬರುತ್ತದೆ. Verify OTP ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ಫಲಾನುಭವಿಯ ಎಲ್ಲಾ ಮಾಹಿತಿ ಕಾಣಿಸುತ್ತದೆ ಅದರಲ್ಲಿ ಕೆಳಗೆ ಫಲಾನುಭವಿಯ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ಹಾಕಿ OK ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • Create MPIN ಆಯ್ಕೆ ಕಾಣಿಸುತ್ತದೆ. ಯಾವುದಾದರೂ ನಾಲ್ಕು ಸಂಖ್ಯೆಯ ನಂಬರನ್ನು ಆಯ್ಕೆ ಮಾಡಿ ಮತ್ತೊಮ್ಮೆ ಅದೇ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ( Submit ) ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ಸೆಲೆಕ್ಟ್ ಬೆನಿಫಿಶಿಯರಿ ( Select Beneficiary ) ಆಯ್ಕೆಯು ಬರುತ್ತದೆ ಅಲ್ಲಿ ನೀವು ಆರಿಸಿದ ಫಲಾನುಭವಿಯ ಆಯ್ಕೆ ಮಾಡಿಕೊಳ್ಳಿ
  • ನಂತರ ನೀವು ಕ್ರಿಯೇಟ್ ಮಾಡಿದ MPin ನಂಬರನ್ನು ಹಾಕಿ Login ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ಎಡ ಭಾಗದಲ್ಲಿ ಪೇಮೆಂಟ್ ಸ್ಟೇಟಸ್ ( Payment Status) ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ಅಲ್ಲಿ ಗೃಹಲಕ್ಷ್ಮಿ DBT ಸ್ಟೇಟಸ್ ಚೆಕ್ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ಇಷ್ಟು ಮಾಡುತ್ತಿದ್ದಂತೆಯೇ ಗೃಹಲಕ್ಷ್ಮಿ ಹಣ ( Gruha lakahmi amount status ) ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಿರುವ ಸಂಪೂರ್ಣ ಮಾಹಿತಿ ಕಾಣಿಸುತ್ತದೆ. ಯಾವ ಬ್ಯಾಂಕ್ ಖಾತೆಗೆ ಯಾವಾಗ ಎಷ್ಟು ಹಣ ಬಿಡುಗಡೆಯಾಗಿದೆ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು

Gruhalakshmi DBT status check Karnataka Application ಲಿಂಕ್

Gruhalakshmi amount checking ಅಧಿಕೃತ ವೆಬ್ಸೈಟ್

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

Leave a Reply

Your email address will not be published. Required fields are marked *