Free Tailoring Machine Scheme New Update 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಮಹಿಳೆಯರಿಗಾಗಿ ಸರ್ಕಾರವು ವಿವಿಧ ಯೋಜನೆಯನ್ನು ಜಾರಿಗೆ ಗೊಳಿಸಿದ್ದು ಇದರಲ್ಲಿ ಪ್ರಮಖವಾಗಿದೆ ಮಹಿಳೆಯರೂ ( Womens ) ಬಡತನದಿಂದ ಮುಕ್ತವಾಗಬೇಕು ಎಂಬುವ ಕಾರಣದಿಂದ ಉಚಿತ ಹೊಲಿಗೆ ಯಂತ್ರ ದ ( Free sewing Machine ) ಯೋಜನೆಯನ್ನು ಪ್ರಾರಂಭಿಸಿದೆ.
ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಮಹಿಳೆಯರಿಗೆ ಉತ್ತಮ ಅವಕಾಶ ಒದಗಿಸಲಾಗಿದ್ದು ಇದರಿಂದ ಮಹಿಳೆಯರು ಸ್ವ ಉದ್ಯೋಗವನ್ನು ಪಡೆದು ಸ್ವಾವಲಂಬಿಯಾಗಿ ಸಹ ಬದುಕಬಹುದಾಗಿದೆ ನಿವೇನಾದರೂ ಈ ಒಂದು ಯೋಜನೆಗೆ ಅನುಸರಿಸಿದ ನಿರ್ದಿಷ್ಟ ಮಾನದಂಡವನ್ನು ಪೂರೈಸಿದವರಾಗಿದ್ದರೆ ಈ ಕೂಡಲೇ ಅರ್ಜಿಅನ್ನು ಸಲ್ಲಿಸಬಹುದು ಈ ಲೇಖನದಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಕೊನೆತನಕ ಓದಿ.
Free Tailoring Machine Scheme New Update 2024
Table of Contents
ಉಚಿತ ಹೋಲಿಗೆ ಯಂತ್ರ ಯೋಜನೆ 2024

Free Sewing Machine Required Documents | ಅರ್ಜಿ ಸಲ್ಲಿಸಲು ಬೇಕಾದ ದಾಖಲೆ
- ಪಾಸ್ಪೋರ್ಟ್ ಅಳತೆಯ ಫೋಟೋ
- ಜಾತಿ ಪ್ರಮಾಣ ಪತ್ರ ( Caste certificate ) ಬೇಕು
- ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರವು ಬೇಕು
- ಪಡಿತರ ಚೀಟಿ ( Ration card ) ಬೇಕು
- ಆಧಾರ್ ಕಾರ್ಡ್ ( Aadhar card ) ಬೇಕು
- ಆದಾಯ ಪ್ರಮಾಣಪತ್ರ ಬೇಕು
- ಪಡಿತರ ಚೀಟಿ ನಕಲು ಬೇಕು
- ಮೊಬೈಲ್ ನಂಬರ್ ಬೇಕು
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಹತೆ ಏನಿರಬೇಕು ?
- ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಭಾರತೀಯನಾಗಿರಬೇಕಗುತ್ತೆ
- ಈಗಾಗಲೇ ಹೊಲಿಗೆ ಕೆಲಸವನ್ನ ಮಾಡುತ್ತಿರಬೇಕು ಎಂದು ತಿಳಿಸಲಾಗಿದರೆ
- ಟೈಲರ್ ಆಗಿ ಕೆಲಸ ಮಾಡುವ ಯಾರಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
- ಅರ್ಜಿದಾರರು ಎಲ್ಲಾ ಪ್ರಮುಖ ದಾಖಲೆಗಳನ್ನು(Documents) ಹೊಂದಿರಬೇಕು
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?
ನೀವು ಅಧಿಕೃತ ವೆಬ್ಸೈಟ್ ಗೆ https://pmvishwakarma.gov.in ಭೇಟಿ ನೀಡಿ ಅರ್ಜಿ ಹಾಕಬಹುದು ಅಥವಾ ನಿಮ್ಮ ಹತ್ತಿರ ಇರುವತ ಸೈಬರ್ ಸೆಂಟರ್ಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು