ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! | ಉಚಿತ ಲ್ಯಾಪ್ ಟಾಪ್ ವಿತರಣೆ | ಉಚಿತ ಲ್ಯಾಪ್ ಟಾಪ್ ಗೆ ಬೇಗ ಅರ್ಜಿ ಸಲ್ಲಿಸಿ | Free Laptop Scheme 2024 Karnataka

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! | ಉಚಿತ ಲ್ಯಾಪ್ ಟಾಪ್ ವಿತರಣೆ | ಉಚಿತ ಲ್ಯಾಪ್ ಟಾಪ್ ಗೆ ಬೇಗ ಅರ್ಜಿ ಸಲ್ಲಿಸಿ | Free Laptop Scheme 2024 Karnataka
Spread the love

Free Laptop Scheme 2024 Karnataka : @dce.karnataka.gov.in ಇದ free Laptop ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರವು ( Karnataka State Government ) ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದಂತಹ ಶಿಕ್ಷಣವನ್ನು ದೊರಕಬೇಕು ಹಾಗೂ ಆರ್ಥಿಕ ಸಮಸ್ಯೆಯಿಂದ ಯಾವುದೇ ವಿದ್ಯಾರ್ಥಿಯು ಕೂಡ ಶಿಕ್ಷಣದಿಂದ ವಂಚಿತ ಆಗಬಾರದು ಅಂತ ಎನ್ನುವ ಕಾರಣದಿಂದ pucಯಲ್ಲಿ ಉತ್ತಮ ಅಂಕ ಪಡೆದ ಹಾಗೂ ಪದವಿಯ ವ್ಯಾಸಂಗ ಮಾಡುತ್ತಿರುವತ ವಿದ್ಯಾರ್ಥಿಗಳಿಗೆ ಸರ್ಕಾರ ವತಿಯಿಂದ ವರ್ಷಕು ವರ್ಷಕ್ಕೂ ಉಚಿತ ಲ್ಯಾಪ್ ಟಾಪ್ ನ್ನು ( Free Laptop Scheme) ನಿಡುತ್ತಾ ಬರುತ್ತಿದ್ದಾರೆ ಉಚಿತ ಲ್ಯಾಪ್ ಟಾಪ್ ಯೋಜನೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಯೋಜನೆಯ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! | ಉಚಿತ ಲ್ಯಾಪ್ ಟಾಪ್ ವಿತರಣೆ | ಉಚಿತ ಲ್ಯಾಪ್ ಟಾಪ್ ಗೆ ಬೇಗ ಅರ್ಜಿ ಸಲ್ಲಿಸಿ | Free Laptop Scheme 2024 Karnataka

ಇದೇ ರೀತಿ ಹೊಸ ಯೋಜನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳಿಗಾಗಿ ಅಂದರೆ ಸರಕಾರಿ ನೌಕರಿ ಜಾಬ್ ಕುರಿತು ಮತ್ತು ಕೇಂದ್ರ ಸರಕಾರವು ಮತ್ತು ರಾಜ್ಯ ಸರಕಾರವು ಬಿಡುಗಡೆ ಮಾಡುವಂತಹ ಸರಕಾರಿ ನೌಕರಿ ಜಾಬ್ ಮಾಹಿತಿ ಹಾಗೂ ಅದೇ ರೀತಿ ಸರ್ಕಾರಿ ನೌಕರಿಗೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಸರಕಾರಿ ನೌಕರಿ ಯಲ್ಲಿ ಎಷ್ಟು ಉದ್ಯೋಗಗಳು ಖಾಲಿ ಇದೆ ಹಾಗೂ ಸರಕಾರಿ ನೌಕರರಿಗೆ ಅಪ್ಲೈ ಮಾಡಲು ಬೇಕಾಗುವ ದಾಖಲೆಗಳು ಹಾಗೂ ಸರಕಾರಿ ನೌಕರಿಗಳು ಎಷ್ಟು ಉದ್ಯೋಗಗಳು ಖಾಲಿ ಇದೆ ಹಾಗೂ ಅವುಗಳಿಗೆ ಎಷ್ಟು ಸಂಬಳ ನೀಡಲಾಗುತ್ತದೆ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವುದು ಈ ರೀತಿ ಸರಕಾರಿ ನೌಕರಿಗಳ ಸಂಬಂಧಿಸಿದಂತ ಪ್ರತಿಯೊಂದು ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ಪೋಸ್ಟ್ ಪ್ರಕಟಣೆ ಮಾಡುತ್ತೆವೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಹಾಗೂ ಸೋಶಿಯಲ್ ಮೀಡಿಯಾ ಅಕೌಂಟುಗಳಾದ ವಾಟ್ಸಾಪ್ ಗ್ರೂಪ್ ಗೆ ಕೂಡಲೇ ಜಾಯಿನ್ ಆಗಿ ಬೇಗ ಅಪ್ಡೇಟ್ ಪಡೆರಿ

ನಮ್ಮ್ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ವಿವಿಧ ರೀತಿ ಸರ್ಕಾರಿಯ ಯೋಜನೆಗಳ ಬಗ್ಗೆ ಮತ್ತು ಈ ಯೋಜನೆ ಲಾಭ ಯಾವ ರೀತಿ ಪಡೆದುಕೊಳ್ಳುವುದು ಹಾಗೂ ಈ ಯೋಜನೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಈ ಯೋಜನೆಗಳಿಗೆ ಕೊನೆಯ ದಿನಾಂಕ ಯಾವಾಗ ಬರುತ್ತೆ ಈ ರೀತಿ ಸರಕಾರಿ ಯೋಜನೆಗಳ ಬಗ್ಗೆ ಪ್ರತಿದಿನ ನಾವು ನಮ್ಮ ಕನ್ನಡ ಗೇನಿಸ್ ವೆಬ್ಸೈಟ್ ನಲ್ಲಿ ಹೊಸ ಪೋಸ್ಟ್ ಬರೆಯುತ್ತೇವೆ ಹಾಗಾಗಿ ನಮ್ಮ ವೆಬ್ಸೈಟ್ ಅನ್ನು ಪ್ರತಿದಿನ ವಿಜಿಟ್ ಮಾಡಿ ಹಾಗೂ ಇನ್ನು ಬೇಗ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ

ಇಷ್ಟೇ ಅಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕುರಿತು ಹಾಗೂ ಅವುಗಳಿಗೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಖಾಸಗಿ ಸಂಸ್ಥೆಗಳ ಹುದ್ದೆಗಳಿಗೆ ನೀಡುವಂತ ಸಂಬಳ ಎಷ್ಟು? ಹಾಗೂ ಈ ಖಾಸಗಿ ಸಂಸ್ಥೆಗಳ ಹುದ್ದೆಗಳನ್ನು ಯಾವ ರೀತಿ ಪಡೆಯಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತಿದಿನವೂ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಇಷ್ಟೆ ಅಲ್ಲದೆ ಪ್ರತಿದಿನಲೂ ಟ್ರೆಂಡಿಂಗ್ ನ್ಯೂಸ್ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಯನ್ನು ಈ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಮತ್ತು ಇದೇ ರೀತಿ ಪ್ರತಿದಿನವೂ ಹೊಸ ಹೊಸ ಅಪ್ಡೇಟ್ ಹಾಗೂ ಹೊಸ ಹೊಸ ಸುದ್ದಿಗಳನ್ನು ತಿಳಿಯಬೇಕೆಂದರೆ ಅಂದೇ ಅದರಲ್ಲಿ ಅತಿ ಮುಖ್ಯವಾಗಿ ಜಾಬ್ಗಳಿಗೆ ಸಂಬಂಧಿಸಿದಂತ ಮಾಹಿತಿ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಹಾಗೂ ಜಾಬ್ ಗನ ಬಗ್ಗೆ ಸಂಬಂಧಿಸಿದ ಮಾಹಿತಿ ಸಿಗುತ್ತದೆ ಹಾಗಾಗಿ ಜಾಯಿನ್ ಆಗಲು ಪ್ರಯತ್ನ ಮಾಡಿ.

ವಿದ್ಯಾರ್ಥಿಗೆ ಉಚಿತ ಲ್ಯಾಪ್ಟಾಪ್ಅನ್ನು ( Free Laptop ) ವಿತರಣೆಯನ್ನು ಮಾಡಲು ರಾಜ್ಯ ಸರ್ಕಾರದಿಂದ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿದೆ ಹಾಗೆ ಯೋಜನೆಯ ಚಾಲನಗೆ ಸರ್ಕಾರವು ಮುಂದಾಗಿದ್ದು ಈ ಯೋಜನೆಯನ್ನು ಉಚಿತ ಲ್ಯಾಪ್ಟಾಪ್ ಯೋಜನೆಯಡಿ ( Free Laptop Scheme) ಈ ಎಲ್ಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ತಯಾರಾಗೋಕೆ ತಿಳಿಸಿದ್ದಾರೆ .

Free Laptop Scheme 2024 Karnataka | ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ?

  • ವಿದ್ಯಾರ್ಥಿ ಆಧಾರ್ ಕಾರ್ಡ್
  • ವಿದ್ಯಾರ್ಥಿ ಕಾಲೇಜಿನ ಐಡಿ ಕಾರ್ಡ್
  • ವಿದ್ಯಾರ್ಥಿ ಫೋಟೋ
  • ಶೈಕ್ಷಣಿಕ ವಿವರ
  • ವಿದ್ಯಾರ್ಥಿ ಮೊಬೈಲ್ ಸಂಖ್ಯೆ ( student mobile number )
  • ವಿದ್ಯಾರ್ಥಿ ಇ -ಮೇಲ್ ಐಡಿ ( student mail ID )

ಉಚಿತ ಲ್ಯಾಪ್ ಟಾಪ್ ಯೋಜನೆ

ಉಚಿತ ಲ್ಯಾಪ್ಟಾಪ್ ಯೋಜನೆಯ ( Free Laptop Scheme) ನಮ್ಮ ರಾಜ್ಯ ಸರ್ಕಾರದ ( Karnataka State Government ) ಮಹತ್ವ ಯೋಜನೆಯಲ್ಲಿ ಮುಖ್ಯ ಒಂದಾಗಿದ್ದು ಈ ಯೋಜನೆಯ ಚಾಲನೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಲಾಗಿದೆ ಹೀಗಾಗಿ ನಮ್ಮ ಕರ್ನಾಟಕವು ರಾಜ್ಯ ಸರ್ಕಾರವು ಮುಂದಿನ ಭವಿಷ್ಯದ ಪೀಳಿಗೆಯಾದ ಯುವಕರಿಗೂ ಸಹ ವಿದ್ಯಾರ್ಥಿಯ ಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ಟಾಪ್ ನೀಡುವ ಯೋಜನೆಯ ಮೂಲಕ ಉಚಿತವಾಗಿ ನೀಡುತ್ತಿದ್ದಾರೆ.

ಉಚಿತ ಲ್ಯಾಪ್ಟಾಪ್ ಯನ್ನು 12ನೇ ತರಗತಿ ಅಂದ್ರೆ (2puc) ವಿದ್ಯಾರ್ಥಿ ಇಂದ ಪದವೀಧರ ವಿದ್ಯಾರ್ಥಿಗಳವರಿಗೆ ಈ ಒಂದು ಯೋಜನೆಯ ಅರ್ಜಿಯನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.

Free Laptop Scheme 2024 Apply Online

ಉಚಿತ ಲ್ಯಾಪ್ಟಾಪ್ಅನ್ನು ( Free Laptop ) ಬಗ್ಗೆ ರಾಜ್ಯ ಸರ್ಕಾರವು ಹಿಂದಿನ ವರ್ಷ ಕೂಡ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನ್ನು ನೀಡುತ್ತೇವೆ ಎಂಬ ಮಾಹಿತಿಯನ್ನು ನೀಡಿತ್ತು ಆದರೆ ಕಳೆದ ವರ್ಷದಲ್ಲಿ ಉಚಿತ ಲ್ಯಾಪ್ಟಾಪ್ ವಿತರಣೆ ಯೋಜನೆಯು ಸ್ಥಗಿತಗೊಂಡಿರುವುದನ್ನು ಕಾಣ ಬಹುದಾಗಿದೆ 2023- 24 ನೇ ಸಾಲಿನಲ್ಲಿ ಎಲ್ಲಾ ರಾಜ್ಯ ಸರ್ಕಾರವು ( Karnataka State Government ) ಹೊಸದಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ( Free Laptop ) ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಅಡಿ ಎಲ್ಲಾ 12ನೇ ತರಗತಿಯಿಂದ ಅಂದ್ರೆ (2puc ) ಪದವೀಧರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಲು ರಾಜ್ಯ ಸರ್ಕಾರವು ಅರ್ಜಿಯನ್ನು ಸಲ್ಲಿಸಲು ಲಿಂಕ್ಅನ್ನು ಬಿಡುಗಡೆ ಮಾಡಲು ತುಂಬಾ ಸಾಧ್ಯತೆ ಇದ್ದು ಅಧಿಕೃತವಾಗಿ ಮಾಹಿತಿಯನ್ನು ಹೊರ ಬಿದ್ದ ತಕ್ಷಣ ನಾವು ನಮ್ಮ ಸುದ್ದಿ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ ಅಥವಾ ಇದರ ಬಗ್ಗೆ ಅಪ್ಡೇಟ್ ತಿಳಿಯಲು ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

ಉಚಿತ ಲ್ಯಾಪ್ ಟಾಪ್ FAQ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ವಿದ್ಯಾರ್ಥಿ ಆಧಾರ್ ಕಾರ್ಡ್
ವಿದ್ಯಾರ್ಥಿ ಕಾಲೇಜಿನ ಐಡಿ ಕಾರ್ಡ್
ವಿದ್ಯಾರ್ಥಿ ಫೋಟೋ
ಶೈಕ್ಷಣಿಕ ವಿವರ
ವಿದ್ಯಾರ್ಥಿ ಮೊಬೈಲ್ ಸಂಖ್ಯೆ ( student mobile number )
ವಿದ್ಯಾರ್ಥಿ ಇ -ಮೇಲ್ ಐಡಿ ( student mail ID )

Leave a Reply

Your email address will not be published. Required fields are marked *