Aadhar Card RTC Link Karnataka 2024 : @Parihara.karnataka.gov.in ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯದಲ್ಲಿ ಪರಿಹಾರ ಹಣವನ್ನು ( Bara Parihara Payment) ನೀಡುವ ಪ್ರಕ್ರಿಯೆ ಚುರುಕುಕೊಂಡಿದ್ದು.2023 ರಲ್ಲಿ ಬರಗಾಲದಲ್ಲಿ ಬೆಳೆ ನಷ್ಟ ಅನುಭವಿಸಿದ ಎಲ್ಲಾ ರೈತರಿಗೆ ತಾತ್ಕಾಲಿಕವಾಗಿ ಪರಿಹಾರ ಧನವನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಪರಿಹಾರ ಹಣ ( Parihara Payment ) ನೇರವಾಗಿ ರೈತರ ಖಾತೆಗೆ ( Direct Bank account ) ಜಮಾ ( Deposit ) ಮಾಡಲು ರೈತರ ಆಧಾರ್ ಸಂಖ್ಯೆಯನ್ನು ( Aadhar Number ) ಭೂ ದಾಖಲೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಹೀಗಿರುವಾಗ ಆಧಾರ್ ಕಾರ್ಡ್ ರೈತರ ಜಮೀನಿನ ದಾಖಲೆಗೆ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಟ್ವೀಟ್ಅನ್ನು ಮಾಡಿದ್ದಾರೆ.
Table of Contents
Aadhar Card RTC Link Karnataka 2024
Bara Parihara Beneficiary Payment Report | ಬರ ಪರಿಹಾರದ ಹಣ ಜಮೆ ಆಗಿದೆಯಾ ಎಂಬುದು ತಿಳಿಯುವ ವಿಧಾನ :
ಇಲಾಖೆಯ ಅಧಿಕೃತ ವೆಬ್ ಸೈಟ್ ( official Website ) ನಲ್ಲಿ ನಿಮ್ಮ ಜಿಲ್ಲೆಯ ಹಾಗೂ ಎಲ್ಲಾ ವಿವರಗಳನ್ನು ನಿಮ್ಮ ಮೊಬೈಲ್ ನಲ್ಲಿ ನಮೂದಿಸಿ ಮತ್ತು ಕೆಳಗೆ ನೀಡಲಾದ ಎಲ್ಲಾ ಹಂತಗಳನ್ನು ತಪ್ಪದೇ ಅನುಸರಿಸಿಕೊಡು ಗ್ರಾಮದ ರೈತರ ಪಟ್ಟಿಯಲ್ಲಿ ( Farmers List ) ನಿಮ್ಮ ಹೆಸರು ಪರಿಶೀಲನೆಗೆ ಬಿಡುಗಡೆಯನ್ನು ಮಾಡಲಾಗಿದೆ.
ಹಾಗೆಯೇ ಕೆಳಗೆ ತೋರಿಸಿರುವ ಪಟ್ಟಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ದಾಖಲಾದ ರೈತರು ಪಟ್ಟಿಯಾಗಿದ್ದು ಅದರ ಮೂಲಕ DBT ಮೂಲಕವೆ ರೈತರು ಖಾತೆಗೆ ಹಣ ( Money ) ಜಮಾ ( Deposit ) ಮಾಡಲಾಗುತ್ತದೆ.
Bele Parihara Status Karnataka | ಸಣ್ಣ ಮತ್ತು ಅತಿಸಣ್ಣ ರೈತರ ಪಟ್ಟಿ ಪರಿಶೀಲಿಸುವ ವಿಧಾನ:
ಹಂತ : 1 ಮೊದಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು – http://landrecords.karnataka.gov.in/
- 1.ಮುಂದಿನ ಪುಟದಲ್ಲಿ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿ ಮತ್ತು ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ ವೀಕ್ಷಿಸಲು ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- 2.ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಅಂತಹ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಪರಿಹಾರದ ಹಣವನ್ನು ಜಮಾ ಮಾಡಲಾಗುವುದ.
ಹಂತ 2: ಇದೇ ರೀತಿ ನಿಮ್ಮ ಆಧಾರ್ ಸಂಖ್ಯೆಯನ್ನು ( Aadhar card Number ) ಹಾಕಿ ಮತ್ತು ನಿಮ್ಮ ಬರ ಪರಿಹಾರದ ಹಣ ( Bara Parihara Payment ) ಬಗ್ಗೆ ಮಾಹಿತಿಯನ್ನು ಪಡೆಯಿರಿ ನಿಮಗೆ ಈಗಾಗಲೇ ತಿಳಿಸಿರುವಂತೆ ಎಲ್ಲಾ ರೈತರಿಗೂ ಪೂರ್ಟ್ಸ್ ಐಡಿ ( Fruits Id ) ಎನ್ನು ಕಡ್ಡಾಯಗೊಳಿಸಿದ್ದು. ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಮತ್ತು ನಿಮ್ಮ ಪೂರ್ಟ್ಸ್ ಐಡಿ ರಚಿಸಲಾಗಿದೆ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದ.
ಹಂತ 3 : ಮೇಲೆ ತಿಳಿಸಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಮತ್ತು ಹುಡುಕಾಟ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
ಹಂತ 4 : ಅದೇ ರೀತಿಯಲ್ಲಿ ನೀವು ಕೆಳಗೆ ತೋರಿಸಿರುವ ಎಫ್ಐಡಿ ಸಂಖ್ಯೆಯನ್ನು ಹೊಂದಿದ್ದರೆ ನಿಮ್ಮ ಡೇಟಾ ಸ್ಥಿತಿಯು ಸರಿಯಾಗಿರುತ್ತದೆ ನಿಮ್ಮ ಎಫ್ಐಡಿ ತಪ್ಪಾಗಿದ್ದರೆ ನಿಮ್ಮ ರೆಕಾರ್ಡ್ ಸರಿ ಎಂದು ಇರುವುದಿಲ್ಲ ಅಥವಾ ತೋಟಗಾರಿಕೆ ಇಲಾಖೆಯನ್ನು ಕೇಳಿ ನಿಮ್ಮ ಫ್ರೂಟ್ಸ್ ಐಡಿಯನ್ನು ( Fruits ID ) ರಚಿಸಿ ಅಗತ್ಯ ದಾಖಲೆಯತ ಮೂಲಕ ನಿಮಗೆ ಬರ ಪರಿಹಾರದ ಹಣವನ್ನು ನೀಡಲಾಗುತ್ತದೆ
ಭೂಮಿ ಪರಿಹಾರ ಪೇಮೆಂಟ್ | NPCI ಸ್ಥಿತಿ ಪರಿಶೀಲಿಸುವ ವಿಧಾನ :
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು – fruits.karnataka.gov.in
- ನಾಗರಿಕ ನೋಂದಣಿ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ಹಾಕಿ
- ಮುಂದುವರೆಸಿ ಕ್ಲಿಕ್ ಮಾಡಿಕೊಳ್ಳಿ
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಹಾಕಿ
- OTP ಅನ್ನು ನಮೂದಿಸಿ ಮತ್ತು ಸಲ್ಲಿಸು ಮೇಲೆ ಕ್ಲಿಕ್ ಮಾಡಿಕೊಳ್ಳಿ
- ಪಾಸ್ವರ್ಡ್ ರಚಿಸಿ ಮತ್ತು ಲಾಗಿನ್ ಮಾಡಿಕೊಳ್ಳಿ
- ಮುಖಪುಟದಲ್ಲಿ ಕ್ಲಿಕ್ ಮಾಡಿ ಮತ್ತು NPCI Check ಆಯ್ಕೆ ಮಾಡಿಕೊಳ್ಳಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು