KSRTC Big Update: ಉಚಿತ ಬಸ್ ಪ್ರಯಾಣ ಇಲ್ಲಿಗೆ ಕೊನೆ.!! ಮಹಿಳೆಯರಿಗೆ ಬಿಗ್ ಅಪ್ಡೇಟ್ ಕೂಡಲೇ ಎಲ್ಲರೂ ನೋಡಿ!

KSRTC Big Update : ಉಚಿತ ಬಸ್ ಪ್ರಯಾಣ ಇಲ್ಲಿಗೆ ಕೊನೆ.!! ಮಹಿಳೆಯರಿಗೆ ಬಿಗ್ ಅಪ್ಡೇಟ್ ಕೂಡಲೇ ಎಲ್ಲರೂ ನೋಡಿ! 2024 FREE
Spread the love

KSRTC BIG UPDATE: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ವಾಗತ ಇವತ್ತಿನ ಒಂದು ವಿಷಯದಲ್ಲಿ ತಿಳಿಸುವುದೇನೆಂದರೆ ಸದ್ಯದಲ್ಲೇ ಮಹಿಳೆಯರಿಗೆ ಬಂದ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು ಅದು ಯಾವ ಯೋಚನೆ ಅಂದರೆ ಶ್ರೀ ಶಕ್ತಿ ಯೋಜನೆಗ್ಯಾರಂಟಿ ಯೋಜನೆಯನ್ನು ಬಂದು ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದ್ದು ಇದರ ಬೆನ್ನಲ್ಲೇ ಸಾವಿರಾರು ಮಹಿಳೆ ಪ್ರಯಾಣಿಕರಿಗೆ ಹೊಸದಾಗಿ ನಿಯಮವನ್ನು ಕೆಎಸ್‌ಆರ್‌ಟಿಸಿ(KSRTC) ಹಂಚಿಕೊಂಡಿದೆ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯನ್ನು ಎಲ್ಲೆಡೆ ಬೇರು ಬಿಟ್ಟಿದೆ ಎನ್ನಬಹುದು .

UPI ಪಾವತಿಯ ಮೂಲಕ ಸಣ್ಣ ಖರೀದಿಗಳನ್ನು ಮಾಡಿದವರಿಗೆ ರೈಲ್ವೆ ಟಿಕೆಟ್ ಮತ್ತು ಬಸ್ ಪ್ರೈಟ್ ಬುಕ್ಕಿಂಗ್ ಅನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು ಹೀಗಾಗಿ ನಗದು ರಹಿತ ಆನ್‌ಲೈನ್ ವಹಿವಾಟು ಎಲ್ಲೆಡೆ ಸಾಮಾನ್ಯವಾಗಿದೆ, ಇದೀಗ ಕೆಎಸ್‌ಆರ್‌ಟಿಸಿ ಬಿಸ್‌ ನಲ್ಲೂ ಹೊಸ ನಿಯಮವನ್ನು ಜಾರಿಯಾಗಲಿದ್ದು ಪ್ರಯಾಣಿಕರಿಗೆ ಹಲವು ರೀತಿಯಲ್ಲಿ ಸಹಾಯವಾಗಲಿದೆ ಎಂದು ಹೇಳಬಹುದು.

KSRTC Big Update : ಉಚಿತ ಬಸ್ ಪ್ರಯಾಣ ಇಲ್ಲಿಗೆ ಕೊನೆ.!! ಮಹಿಳೆಯರಿಗೆ ಬಿಗ್ ಅಪ್ಡೇಟ್ ಕೂಡಲೇ ಎಲ್ಲರೂ ನೋಡಿ! 2024 FREE

KSRTC BIG UPDATE

ಇತ್ತೀಚಿಗೆಯೇ ಕೆಲವು ಸರ್ಕಾರಿ ಮತ್ತು ಖಾಸಗಿ ಬಸ್ ಗಳಲ್ಲಿ ಡಿಜಿಟಲ್ ಪೇ ವ್ಯವಸ್ಥೆ ಜಾರಿಯಾಗಿರುವುದನ್ನು ನೀವು ನೋಡಿದ್ದಿರಿ ಈಗ ಅದರ ನಂತರ ಬಸ್ ಪಾಸ್ ವ್ಯವಸ್ಥೆಗೆ ಕೂಡ ಅನುಕೂಲವಾಗುವಂತೆ, ಹೊಸದಾಗಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಡಿಜಿಟಲ್ ಪೇ ಮತ್ತು ಹೊಸ ಬಸ್ ಪಾಸ್ ಆ್ಯಪ್ ಬಿಡುಗಡೆಯನ್ನು ಮಾಡಲಾಗುತ್ತಿದೆ, ಇದರ ನೆರವಿನಿಂದ ಬಸ್ ಪಾಸ್ ಅನ್ನು ಸುಲಭವಾಗಿಯೇ ಅಪ್ ಡೇಟ್ ಮಾಡಬಹುದಾಗಿದ್ದು ಜೊತೆಗೆ ಬಸ್ ಪಾಸ್ ಹಾಗೂ ಟಿಕೆಟ್ ಕಳೆದು ಕೊಂಡರೂ ಪ್ರಯಾಣಿಕರು ಆತಂಕವನ್ನು ಪಡುವ ಅಗತ್ಯವಿಲ್ಲ ಈ ಬಗ್ಗೆ ಕೆಎಸ್ ಆರ್ ಟಿಸಿ ಕಾರ್ಪೊರೇಷನ್ ಕೆಲವು ಉಪಯುಕ್ತ ಮಾಹಿತಿಯನ್ನು ಹಂಚಿಕೂಂಡಿದೆ.

KSRTC UPI ಸಿಸ್ಟಮ್ ಬೆಂಬಲ:

ಅನೇಕ ಕಡೆಗಳಲ್ಲಿ ಯುಪಿಐ ವ್ಯವಹಾರಗಳ ನಡೆಯುತ್ತಿರುವುದರಿಂದ ಸರ್ಕಾರಿ ಬಸ್‌ ನಲ್ಲೂ ಕೂಡ ರೀತಿಯ ಡಿಜಿಟಲ್ ಪಾವತಿಗೆ ಹೆಚ್ಚಿನ ಬೆಂಬಲವನ್ನು ನೀಡಲಾಗುತ್ತಿದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜೂನ್ 25 ರ ನಂತರ ಕೆಎಸ್‌ಆರ್ಟಿಸಿ ಪ್ರಯಾಣಿಕರು ಡೆಬಿಟ್ & ಕ್ರೆಡಿಟ್ ಕಾಡುಗಳ ಮತ್ತು ಯುಪಿಐ ಮೂಲಕ ಪಾವತಿಗಳನ್ನು ಮಾಡಬಹುದು ಎಂದು ಹೇಳಲಾಗುತ್ತದೆ ಇತ್ತೀಚೆಗೆಯೆ ಪ್ರಸ್ತಾಪಿಸಿದೆ. ಹಾಗಾಗಿಯೇ ಇನ್ನು ಮುಂದೆ ಪ್ರಯಾಣಿಕರು ಚಿಲ್ಲರೆ ಇಲ್ಲದೇ ಹಣವನ್ನು ತರಲು ಮರೆತಿದ್ದಾರೆ ಇದರಿಂದ 4 ಸರ್ಕಾರಿ ಡಿಪೋಗಳಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವನ್ನೂ ಕೂಡ ಅಳವಡಿಸಲಾಗುತ್ತಿದೆ, ಆದ್ದರಿಂದ ಮೊದಲು ಬಸ್ಸು ನಿರ್ವಾಹಕರಿಗೆ ತರಬೇತಿಯನ್ನು ನೀಡಿ ನಂತರ ಎಲ್ಲ ಸರ್ಕಾರಿ ಬಸ್ ಗಳಲ್ಲಿ ಅಳವಡಿಸಲಾಗುವುದು ಎಂದು ಸರ್ಕಾರ ಸಾರಿಗೆ ಇಲಾಖೆ ಈ ಕುರಿತು ಕುತೂಹಲವನ್ನು ಹೊರಡಿಸಿದೆ.

ಇದರಿಂದ ಟಿಕೆಟ್ ಅನ್ನು ಗೂಗಲ್ ಪೇ & ಫೋನ್ ವೇ ಮತ್ತು ಇತರ ಆಪ್ ಗಳ ಮೂಲಕವೇ ಸುಲಭವಾಗಿ ಪ್ರಯಾಣಿಕರು ಹಣವನ್ನು ಪಾವತಿಸಬಹುದು, ಆಗ ಚಿಲ್ಲರೆ ತರುವ ಮತ್ತು ಟಿಕೆಟ್ ಅಗತ್ಯವಿಲ್ಲ ಟಿಕೆಟ್ ಕೈತಪ್ಪುವ ಭಯವಿಲ್ಲ ಅದರಂತೆ ಬಸ್ ಪಾಸಾದವರಿಗೆ ಶೀಘ್ರವೇ ಹೊಸದಾಗಿ ಆ್ಯಪ್ ಬಿಡುಗಡೆಯಾಗಲಿದ್ದು, ಪಾಸ್ ಕಾರ್ಡ್ ಇಲ್ಲದೇ ನೀವು ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿ ಸುಲಭವಾಗಿಯೇ ಪ್ರಯಾಣಿಸಬಹುದು ಮುಂದಿನ ದಿನದಲ್ಲಿ ಈ ಹೊಸ ಬಸ್ ಪಾಸ್ ಆ್ಯಪ್ ಬಗ್ಗೆ ಸರ್ಕಾರದ ಮಾಹಿತಿಯನ್ನು ನೀಡಲಿದೆ ಎಂದು ಸಾರಿಗೆ ಇಲಾಖೆಯ ಪ್ರಕಟಣೆಯನ್ನು ಹೊರಡಿಸಲಾಗಿದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು 

FAQ

Leave a Reply

Your email address will not be published. Required fields are marked *